Telegram Join My Telegram WhatsApp Join My WhatsApp

Gold price: ಯುದ್ಧದ ನಡುವೆ ಚಿನ್ನ ಬೆಳ್ಳಿ ಬೆಲೆಯಲ್ಲಿ ಭೂ ಕಂಪನ! 70000 ಕ್ಕೆ ಇಳಿಯುತ್ತಾ ಬಂಗಾರದ ರೇಟ್

ಇರಾನ್ – ಇಸ್ರೇಲ್ ನಡುವಿನ Gold price ಯುದ್ಧದ ನಡುವೆ ಚಿನ್ನ – ಬೆಳ್ಳಿ ಬೆಲೆ ಗಗನಕ್ಕೇರುತ್ತೆ ಅನ್ನೋ ನಿರೀಕ್ಷೆ ಇತ್ತು. ಆದರೆ ಎಲ್ಲ ಉಲ್ಟಾ ಆಗ್ತಿದ್ದು ,ಬೆಳೆಗಳು ಪಾತಾಳಕ್ಕೆ ಇಳಿದಿದೆ.  ಬೆಲೆ ಕುಸಿತದ ಹಿಂದೆ ಅಮೆರಿಕ ಕಾರ್ಯತಂತ್ರ ಅಡಗಿದಿಯಾ ? ಅಲ್ಲದೆ ಚಿನ್ನದ ಬೆಲೆ  70 ಸಾವಿರಕ್ಕೆ ಇಳಿಯುತ್ತಾ ? ಇಲ್ಲಿದೆ ಬಿಗ್ ಅಪ್ಡೇಟ್

ಮಾರ್ಚ್ ತಿಂಗಳ ಆರಂಭದಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿಯುತ್ತಲೇ ಇದೆ. ಸಾಮಾನ್ಯವಾಗಿ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ಇದ್ದಾಗ , ಅದರಲ್ಲೂ ಮದ್ಯ ಪ್ರಾಚ್ಯದ ಪ್ರಮುಖ ಪ್ರದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಾದಾಗ , ಚಿನ್ನದ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದ್ರೆ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ . ಇದಕ್ಕೆ ವಿರುದ್ಧವಾಗಿ ಚಿನ್ನದ ಬೆಲೆ ಕುಸಿಯುತ್ತಲೇ. ಇದೇ

ಚಿನ್ನದ ಬೆಲೆ ಏಕೆ ಕುಸಿಯಿತು ?

ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಕುಸಿಯಲು  ಕಾರಣವೇನೆಂದು ಈಗ ನೋಡೋಣ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಸೂಚ್ಯಂಕರ್ ಬಲಗೊಳ್ಳುತ್ತಿರುವುದು ಚಿನ್ನದ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಯುನೈಟೆಡ್ ಸ್ಟೆಪ್ಸ್ ನಲ್ಲಿ  ಹಣದುಬ್ಬರ ಅಂಕಿಅಂಶಗಳು ಇನ್ನೂ  ಚಿಂತಾಜನಿಕವಾಗಿರುವುದರಿಂದ ಯು ಎಸ್ ಫೆಡರಲ್ ರಿವರ್ಸ್ ( ಫೆಡರಲ್ )  ಬಡ್ಡಿದರಗಳನ್ನು ಕಡಿತಗೊಳಿಸುವುದನ್ನು ತಡೆಹಿಡಿಯುತ್ತಿದೆ . ಬಡ್ಡಿದರಗಳು ಏರಿದಾಗ , ಡಾಲರ್ ಗೆ ಬೇಡಿಕೆ ಹೆಚ್ಚಾಗುತ್ತದೆ  ಈ ಕಾರಣದಿಂದಾಗಿ ,ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಚಿನ್ನದಿಂದ ಹಿಂತೆಗೆದುಕೊಳ್ಳುತ್ತಾರೆ ಮತ್ತು ಡಾಲರ್ ಆಧಾರಿತ ಸ್ವತ್ತುಗಳಿಗೆ ಬದಲಾಯಿಸುತ್ತಾರೆ.

ಮತ್ತೊಂದೆಡೆ, ಕಳೆದ ತಿಂಗಳ ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಟ ಮಟ್ಟವನ್ನು ತಲುಪಿದ ನಂತರ , ಈ ವಾರ ಹೆಚ್ಚಿನ ಲಾಭ ಬುಕ್ಕಿಂಗ್  ಕಂಡುಬಂದಿದೆ . ಅಂದರೆ ಚಿನ್ನದ ಬೆಲೆಗಳ  ದಾಖಲೆಗಳು ಗರಿಷ್ಟ ಮಟ್ಟವನ್ನು  ತಲುಪಿದಾಗ ದೊಡ್ಡ ಸಾಂಸ್ಥಿಕ ಹೂಡಿಕೆದಾರರು ತಮ್ಮ ಷೇರು ಗಳನ್ನೂ  ಮಾರಾಟ ಮಾಡಿ  ಲಾಭ ವನ್ನು  ಗಳಿಸಿದರು ಈ ಮಾರಾಟದ ಒತ್ತಡದೊಂದಿಗೆ , ಬೌಗೋಳಿಕ ರಾಜಕೀಯ ಅನಿಶ್ಚಿತತೆಯ ಹೊರತಾಗಿಯು ಯು ಎಸ್ ಆರ್ಥಿಕತೆಯು ಸ್ತೀರವಾಗಿತ್ತು ಇದು ಚಿನ್ನದ ಆಕರ್ಷಣೆ ಯನ್ನು. ಕಡಿಮೆ ಮಾಡಿದೆ ಎಂದು ಹೇಳಬಹುದು

ಅದೇ ರೀತಿ, ಬೆಳ್ಳಿ ಬೆಲೆಗಳು ಕೂಡ ತೀವ್ರವಾಗಿ ಕುಸಿಯುತ್ತವೆ . ಕಳೆದ ಒಂದು ತಿಂಗಳಿನಿಂದ  ಕುಸಿಯುತ್ತಿದೆ ಬೆಳ್ಳಿಯ ಬೆಲೆ ಈಗ ಪ್ರತಿ ಕೆಜಿ ಗೆ 2,90,000 ರೂ ಗೆ ತಲುಪಿದೆ . ಒಂದು ವಾರದಲ್ಲಿ ಪ್ರತಿ ಕೆಜಿಗೆ ಸುಮಾರು 25,000 ರು  ಕುಸಿತವಾಗಿದ್ದು ಗ್ರಾಹಕರು ಕೂಡ ಅಚ್ಚರಿಗೊಳಿಸಿದೆ . ಎಲೆಕ್ಟ್ರಾನಿಕ್ಸ್ ಮತ್ತು ಸೌರ ಫಲಕಗಳಂತೆ ಕ್ಷೇತ್ರಗಳಲ್ಲಿ ಬೆಳ್ಳಿಯನ್ನು  ಹೆಚ್ಚಾಗಿ ಬಳಸಿದ್ರಿಂದ ಯುದ್ಧದ ಸಂಧರ್ಭಗಳಲ್ಲಿ ಈ ವಲಯಗಳಲ್ಲಿ ಅನಿಶ್ಚಿತತೆಯ ಬೆಳೆಗಳನ್ನು ಕಡಿಮೆ ಮಾಡಿದೆ

ಯುದ್ದ ಮುಂದುವರಿದ್ದರಿಂದ ಸಹ ,

ಚಿನ್ನ ಮತ್ತು ಬೆಳ್ಳಿ  ಬೆಲೆಗಳ ಕುಸಿದಿದೆ ಹಿಂದೆ ಅಮೆರಿಕದ ಕಾರ್ಯತಂತ್ರ ಆರ್ಥಿಕ ಕ್ರಮಗಳ ಕೈವಾಡವಿದೆ ಎಂದು ಇದು ಸ್ಪಷ್ಟಪಡಿಸುತ್ತದೆ ಆದ್ರೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಗಳು ನಿಯಂತ್ರ ತಪ್ಪಿ ಇರಾನ್ ತನ್ನ ಮಿಲಿಟರಿ ದಾಳಿಯನ್ನು ಹೆಚ್ಚಿಸಿದ್ರೆ ಈ ಪರಿಸ್ಥಿತಿ ಯಲ್ಲಿ  ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 70,000 ಗಿಂತ ಲಕ್ಷಣ ಕಾಣ್ತಿದೆ

ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 100 ರೂಪಾಯಿ ಗಳಷ್ಟು ಕಡಿಮೆಯಾಗಿದೆ ಪ್ರತಿ  ಗ್ರಾಂಗೆ 14,950 ರೂ  ಗಳಷ್ಟು  ಮಾರಾಟವಾಗುತ್ತಿದೆ  ಅದೇ ರೀತಿ 18 ಕ್ಯಾರೆಟ್  ಚಿನ್ನದ ಬೆಲೆ ಪ್ರತಿ  ಗ್ರಾಂಗೆ  70 ರೂಪಾಯಿ ಗಳಷ್ಟು ಕಡಿಮೆಯಾಗಿದ್ದು ಪ್ರತಿ ಗ್ರಾಂಗೆ 13,000 ರೂ ಗಳಷ್ಟು  ಮತ್ತು 10 ಗ್ರಾಂಗೆ 560 ರೂ ಗಳಷ್ಟು  ಮಾರಾಟವಾಗುತ್ತಿದೆ

ಇತ್ತೀಚಿಗೆ ದಿನಗಳಲ್ಲಿ ಷೇರು ಮಾರುಕಟ್ಟೆಯು ಕುಸಿತ ಕಂಡಿದೆ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದಾಗ ಅವರು  ಕೆಲವೊಮ್ಮೆ ಚಿನ್ನವನ್ನು ಮಾರಾಟ ಮಾಡಿ ನಗದು ಪಡೆಯುತ್ತಾರೆ . ಕಳೆದ ವರ್ಷ ಚಿನ್ನವು ಉತ್ತಮ  ಲಾಭವನ್ನು  ನೀಡಿದ್ದರಿಂದ , ಅನೇಕ ಜನರು ಅದರಿಂದ ಲಾಭ ಪಡೆದರು

ಈ ಉದ್ವಿಗ್ನತೆ ದೀರ್ಘಕಾಲದವರೆಗೆ ಮುಂದುವರಿದ್ರೆ ಅಥವಾ ಪರಿಸ್ಥಿತಿ ಗಂಭೀರವಾಗಿದ್ದರೆ ಚಿನ್ನದ ಬೆಲೆಗಳು ಮತ್ತೆ ಏರಿಕೆಯಾಗಬಹುದು . ಆದರೆ ಇದೀಗ ಮಾರುಕಟ್ಟೆಯಲ್ಲಿ  ಬಹಳಷ್ಟು ಹಣವು ಡಾಲರ್ , ಬಾಂಡ್ ಗಳು ಮತ್ತು ತೈಲ ಸಂಬಂಧಿತ ಸ್ವತ್ತುಗಳು  ಕಡೆಗೆ ಸಾಗುತ್ತಿದೆ . ಆದ್ದರಿಂದ ಯುದ್ಧದಂತಹ  ವಾತಾವರಣದಲ್ಲಿಯೂ ಸಹ ಚಿನ್ನ ಮತ್ತು ಬೆಳ್ಳಿಯ ಕಡಿಮೆ ಆಗ್ತಿದೆ

ಸ್ಟಾಕ್ ಮಾರುಕಟ್ಟೆಯಲ್ಲಿ ಪಾತಾಳಕ್ಕೆಬಿದ್ದ ಗೋಲ್ಡ್ ಪ್ರೈಜ್ 

ಇದನ್ನೂ ಓದಿ

ಪ್ರಸ್ತುತ ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ದಿನೇ ದಿನೇ ಸ್ಟಾಕ್ ಪ್ರೈಜ್ ಕೆಳಕ್ಕೆ ಬೀಳುತ್ತಿದ್ದು ಮತ್ತು ಹೆಚ್ಚಿನ ಷೇರುಗಳು ಸೇಲ್ ಮಾಡುತ್ತಿದ್ದು ಅದರಿಂದ ಹೂಡಿಕೆಯು ದಾರರು ಹೂಡಿಕೆ ಮಾಡಲು  ಹಿಂಜರಿಯುತ್ತಿದ್ದಾರೆ ಅದರಿಂದ ಕಳೆದ ಕೆಲವು ದಿನಗಳಿಂದ ಸ್ಟಾಕ್ ಮಾರ್ಕೇಟ್ ಮೇಲೆ ಯುದ್ಧದ ಪ್ರಭಾವ ಹೆಚ್ಚಾಗಿದೆ ಹಾಗಾಗಿ ಗೋಲ್ಡ್ ಪ್ರೈಜ್ ನಲ್ಲಿ ಇಳಿತ ಕಂಡಿದೆ ಅದರಿಂದ ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ  ಇನ್ನೂ ಕೆಲವು ಸಮಯ ಹೋದ ನಂತರ ನಿಮ್ಮ ಹೂಡಿಕೆಯಲ್ಲಿ ಸದ್ಯದ ಪರಿಸ್ಥಿತಿ ಹೇಗೆ ಎಂಬುದನ್ನು ತಿಳಿಯಿರಿ ಮತ್ತು ಹೂಡಿಕೆ ಮಾಡಬಹುದು

Leave a Comment