ರೇಷನ್ ಅಂಗಡಿಗಳಲ್ಲಿ ಮತ್ತೆ ಸಿಗುತ್ತಾ ಸೀಮೆಎಣ್ಣೆ? ಪ್ರಧಾನಿ ಕಚೇರಿಗೆ ಸಲ್ಲಿಕೆಯಾದ ಆ ದೊಡ್ಡ ಬೇಡಿಕೆ ಏನು
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಹಿತದೃಷ್ಟಿಯಿಂದ ಪಡಿತರ ರೇಷನ್ ಅಂಗಡಿಗಳಲ್ಲಿ ಸೀಮೆಎಣ್ಣೆ ಭಾಗ್ಯವನ್ನು ಪುನರಾರಂಭಿಸಬೇಕೆಂಬ ಕೂಗು ಕೇಳಿಬಂದಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗಿದ್ದರೂ,ಬೆಲೆ ಏರಿಕೆಯ …