ಕನಸಿನ ಉನ್ನತ ಶಿಕ್ಷಣ ಪಡೆಯಲು ಬಜೆಟ್ ಘೋಷಣೆವಿದ್ಯಾರ್ಥಿನಿಯರಿಗೆ ಸಿಗಲಿದೆ ಇನ್ನೂ ಹಣದ ಕೊರತೆ ಅಡಿಯಾಗದು ರಾಜ್ಯದ ಸರಕಾರಿ ಶಾಲಾ ಕಾಲೇಜುಗಳಲ್ಲಿ ಓಡಿದ ಹೆಣ್ಣು ಮಕ್ಕಳ ಪಾಲಿಗೆ 2026-27 ನೇ ಸಾಲಿನ ಬಜೆಟ್ ಹೊಸ ಆಶಾದೀಪ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಪ್ರಗತಿಗಾಗಿ ವಾರ್ಷಿಕ 30,000 ಸಾವಿರ ರುಪಾಯಿ ಬೃಹತ್ ವಿದ್ಯಾರ್ಥಿ ವೇತನ ಘೋಷಿಸಿದ್ದಾರೆ
ದೀಪಿಕಾ ವಿದ್ಯಾರ್ಥಿ ವೇತನ
ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹೊಸ ಆಶಾದೀಪ ಅರ್ಹತಾ ಮಾನದಂಡಗಳು ಸರ್ಕಾರಿ ಶಾಲೆ ಶಿಕ್ಷಣ ಕಡ್ಡಾಯ ವಿದ್ಯಾರ್ಥಿನಿಯರು ತಮ್ಮ ಹತ್ತು ಮತ್ತು ಹನ್ನೆರಡು ನೆ ತರಗತಿಯನ್ನು ರಾಜ್ಯದ ಸರಕಾರಿ ಸಂಸ್ಥೆಗಳಲ್ಲಿ ಪೂರೈಸಿರಬೇಕು. ಉನ್ನತ ಶಿಕ್ಷಣಕ್ಕೆ ಪ್ರವೇಶ 2025-26 ಸಾಲಿನಿಂದ ಪದವಿ ಅಥವಾ ಯಾವುದೇ ಮಾನ್ಯತೆ ಪಡೆದ ಉನ್ನತ ಶಿಕ್ಷಣಕ್ಕೆ ದಾಖಲಾಗಿರಬೇಕು ಈ ಯೋಜನೆ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತ ಈ ಕೇವಲ ಕರ್ನಾಟಕ ರಾಜ್ಯ ದ ಅರ್ಹ ವಿದ್ಯಾರ್ಥಿನಿಯರಿಗೆ ಮಾತ್ರ ಅನ್ವಯಿಸುವ ವಿಶೇಷ ಕೊಡುಗೆಯಾಗಿದೆ
ಯೋಜನೆಯ ಫಲಾನುಭವಿಗಳಿಗೆ ಹಣಕಾಸಿನ ನೆರವು ನೀಡುವ ಮೂಲಗಳ ವಿವರ
ಅಜೀಂ ಪ್ರೇಮ್ ಜೀ ಪೌಂಡೇಶನ್ ರಾಜ್ಯದ ಸುಮಾರು 37000 ವಿದ್ಯಾರ್ಥಿನಿಯರು ಮತ್ತು ಕರ್ನಾಟಕ ಸರ್ಕಾರ ಶಾಲಾ ಕಾಲೇಜಿನ ಉಳಿದ ಎಲ್ಲ ಅರ್ಹ ವಿದ್ಯಾರ್ಥಿನಿಯರು ಹೆಣ್ಣುಮಕ್ಕಳ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ
ಯೋಜನೆಯ ವಿಶೇಷತೆಗಳು ಮತ್ತು ಸೌಲಭ್ಯಗಳು
ವಾರ್ಷಿಕ 30000 ಸಾವಿರ ಸಹಾಯ ಧನ ಉನ್ನತ ಶಿಕ್ಷಣದ ವೆಚ್ಚವರಿಸಲು ಪ್ರತಿ ವರ್ಷ ವಿದ್ಯಾರ್ಥಿನಿಯರಿಗೆ ಖಾತೆಗೆ ಈ ಬೃಹತ್ ಮೊತ್ತ ಜಮೆಯಾಗಲಿದೆ ನೇರ ಹಣ ವರ್ಗಾವಣೆ (DBT) ಯಾವುದೇ ಮಧ್ಯವರ್ತಿಗಳಿಲ್ಲದೆ ಹಣವು ನೇರವಾಗಿ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ತಲುಪಲಿದೆ
ಏನಿದು ದೀಪಿಕಾ ಯೋಜನೆ ? ಅರ್ಹತೆಗಳೇನು !
ಬಡತನದ ಕಾರಣಗಳಿಂದಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿನಿಗಳು ಹತ್ತನೇ ಅಥವಾ ಹನ್ನೆರಡನೆ ತರಗತಿಯ ನಂತರ ಓದನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ದೀಪಿಕಾ ವಿದ್ಯಾರ್ಥಿ ವೇತನ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಡಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿನಿಯರ ಬ್ಯಾಂಕ್ ಖಾತೆಗೆ ನೇರ ಹಣ ಜಮೆಯಾಗಿಲಿದೆ
ಈ ಸ್ಕಾಲರ್ ಶಿಪ್ ಪಡೆಯಲು ಅರ್ಹತೆಗಳೇನು
ಈ ಯೋಜನೆಯ ಲಾಭ ಪಡೆಯಲು ಸರ್ಕಾರ ಕೆಲವು ಸರಳ ಮಾನದಂಡಗಳನ್ನು ನಿಗದಿಪಡಿಸಿದೆ
ಸರಕಾರಿ ಸಂಸ್ಥೆಗಳ ಓದು ಅಭ್ಯರ್ಥಿಗಳು ತಮ್ಮ ಹತ್ತು ಮತ್ತು ಹನ್ನೆರಡನೇ ತರಗತಿಯನ್ನು ರಾಜ್ಯದ. ಸರಕಾರಿ ಶಾಲಾ ಕಾಲೇಜುಗಳಲ್ಲಿಯೇ ಪೂರೈಸಿರಬೇಕು ಮುಂದುವರಿದ ಶಿಕ್ಷಣ 2025-26 ಸಾಲಿನಿಂದ ಪದವಿ (ಡಿಗ್ರಿ) ಅಥವಾ ಯಾವುದೇ ಮಾನ್ಯತೆ ಪಡೆದ ಉನ್ನತ ಶಿಕ್ಷಣಕ್ಕೆ ಪ್ರವೇಶಕ್ಕೆ ಪ್ರಗತಿ ಪಡೆದಿರಬೇಕು ಇದು ಕೇವಲ ರಾಜ್ಯದ ವಿದ್ಯಾರ್ಥಿನಿಯರಿಗೆ ಮಾತ್ರ ಅನ್ವಯಿಸುವ ವಿಶೇಷ ಕೊಡುಗೆಯಾಗಿದೆ
30,000 ಸಹಾಯ ಧನ ಸಿಗುವುದು ಹೇಗೆ
ಈ ಯೋಜನೆಯು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವಗಳಲ್ಲಿ ನಡೆಯಲಿದ್ದು ಎಂಬುದು ವಿಶೇಷ ಅಜೀಂ ಪ್ರೇಮ್ ಜೀ ನೆರವು ರಾಜ್ಯದ ಸುಮಾರು 30000 ಸಾವಿರ ವಿದ್ಯಾರ್ಥಿನಿಯರಿಗೆ ಖ್ಯಾತ ಉದ್ಯಮಿ ಅಜೀಂ ಪ್ರೇಮ್ ಜೀ ಅವರ ಪೌಂಡೇಶನ್ ವತಿಯಿಂದ ವಾರ್ಷಿಕ 30,000 ಸಾವಿರ ಧನ ಸಹಾಯ ನೀಡಲಾಗುತ್ತದೆ. ಉಳಿದ ಎಲ್ಲ ಅರ್ಹ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರವು ತನ್ನ ದೀಪಿಕಾ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ 30,000 ಸಾವಿರ ನೀಡಲಿದೆ
ಈ ಯೋಜನೆಯ ಮುಖ್ಯ ಉದ್ದೇಶಗಳೇನು
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬುವ ಮಾತಿನಂತೆ ರಾಜ್ಯದ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬಿಗಳಬೇಕು ಮತ್ತು ಉನ್ನತ ಉದ್ಧೆಗಳನ್ನು ಅಲಂಕರಿಸಬೇಕು ಎಂಬುದು ಸರ್ಕಾರದ ಆಶಯ ಶಿಕ್ಷಣದ ವೆಚ್ಚ ಭರಿಸಲಾಗದೆ ಶಿಕ್ಷಣ ಮುಟಕು ಗೊಳಿಸುವ ಅನಿವಾರ್ಯತೆಯನ್ನು ಹೋಗಲಾಡಿಸಲು ಈ ಯೋಜನೆಯ ಮುಖ್ಯ ಉದ್ದೇಶ ಎಂದು ಸಿಎಂ ತಿಳಿಸಿದ್ದಾರೆ