ನಿಮ್ಮ ಹೊಲಕ್ಕೆ ದಾರಿ ಇಲ್ವಾ? ಸರ್ಕಾರದಿಂದ ₹12.5 ಲಕ್ಷದ ರಸ್ತೆ ಭಾಗ್ಯರ್…! ಪಡೆಯುವುದು ಹೇಗೆ?
ಮಳೆ ಬಂತೆಂದರೆ ಸಾಕು , ನಿಮ್ಮ ಹೊಲಕ್ಕೆ ಹೋಗುವ ದಾರಿಯಲ್ಲಿ ಕೆಸರು ತುಂಬಿ ಟ್ರಾಕ್ಟರ್ ಹೋಗುವುದಿರಲಿ,ನಡೆದಾಡುವುದು ಕಷ್ಟವಾಗುತ್ತದೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ರೈತರು ಪಡುವ ಪಾಡು …