ಶಿ – ಮಾರ್ಟ್ ಯೋಜನೆ : ಗ್ರಾಮೀಣ ಮಹಿಳೆಯರನ್ನು ಲಕ್ಷಾದಿಪತಿ ಉದ್ಯಮಿಗಳನ್ನಾಗಿಸಲು ಹೊಸ ವೇದಿಕೆ ಆರಂಭ : ಇದರ ವಿಶೇಷತೆಗಳೇನು ?
ಕೇಂದ್ರ ಸರ್ಕಾರ ಮಹಿಳಾ ಉದ್ಯಮಿಗಳಿಗಾಗಿ ಶಿ – ಮಾರ್ಟ್ ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲಿದೆ. ಇದು ಮಹಿಳೆಯರ ಸ್ವಾವಲಂಬನೆ ಮತ್ತು ಆದಾಯ ಹೆಚ್ಚಳಕ್ಕೆ ನೆರವಾಗಲಿದೆ ಸ್ವ ಸಹಾಯಕ …