Telegram Join My Telegram WhatsApp Join My WhatsApp

ಟೀಮ್ ಇಂಡಿಯಾ ಗೆ ಸೇಮಿಸ್ ನ ಸಂಕಷ್ಟ

ಟಿಮ್ ಇಂಡಿಯಾ ಗೆ ಸೆಮೀಸ್ ನ ಸಂಕಷ್ಟ !

ಈ ಭಾರಿ T 20  ವಿಶ್ವ  ಕಪ್  ಪಂದ್ಯಗಳು ಬಹಳ

ಬಹಳ ರೋಚಕ ರೀತಿಯಲ್ಲಿ ನಡೆಯುತ್ತಿವೆ.

ಮೊದಲ ಪಂದ್ಯದಲ್ಲಿ ಭಾರತ ತಂಡವು ಸೌತ್ ಆಫ್ರಿಕಾ ತಂಡದ

ವಿರುದ್ದ ಬಹಳ ಹೀನಾಯ ಸೋಲು ಕಂಡಿದೆ ಆದ್ದರಿಂದ ಭಾರತ

ತಂಡದ ನೆಟ್ ರನ್ ರೇಟ್ -3000+ ಕುಸಿದಿದೆ 

ಭಾರತಕ್ಕೆ ಇನ್ನೂ ಎರಡು ಪಂದ್ಯಗಳು ಉಳಿದಿವೆ ಒಂದು ವೆಸ್ಟ್ ಇಂಡೀಸ್ ವಿರುದ್ದ ಮತ್ತು  ಜಿಂಬಾಂಬೆ ತಂಡದ ವಿರುದ್ಧ  ಬಾಕಿ ಇದ್ದು ಟಿಮ್ ಇಂಡಿಯಾ

ತಂಡವು ಈ ಎರಡು ತಂಡಗಳ   ವಿರುದ್ದ ದೊಡ್ಡ ಪ್ರಮಾಣದಲ್ಲಿ

ವಿಜಯವನ್ನು ಸಾಧಿಸಿದಲ್ಲಿ ಮಾತ್ರ ಇಂಡಿಯಾ ದ ನೆಟ್ ರನ್ ರೇಟ್

ಸುಧಾರಿಸಿ  ನಾಲಕ್ಕು  ಅಂಕಗಳ ಜೊತೆಗೆ ಮುಂದಿನ  ಸೇಮಿಸ್  ಹಂತಕ್ಕೆ ಪ್ರವೇಶಿಸಬಹುದು ಒಂದು ವೇಳೆ ಎರಡು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದು ಮತ್ತೊಂದು ಪಂದ್ಯವನ್ನು ಸೋತರೆ ಟೂರ್ನಿ ಇಂದ ಇಂಡಿಯಾ ತಂಡವು ಹೊರಗೆ ಹೋಗುತ್ತದೆ

ಭಾರತ ತಂಡದ ಈ ಸ್ಥಿತಿ ಗೆ ಬಹಳ ದೊಡ್ಡ ಹೊಡೆತ ಅಂದರೆ ಅದುವೇ

ತಂಡದ ಆರಂಭಿಕರು ಮತ್ತು ಮದ್ಯ ಕ್ರಮಾಂಕದ ಬ್ಯಾಟ್ಸ್ಮನ್ ಗಳ ವೈಪಲ್ಯ

ತಂಡದ ಆರಂಭಿಕ ಅಭಿಷೇಕ್  ಶರ್ಮಾ ಇನ್ನೂ 10 ರನ್ ಗಳನ್ನು ಹೊಡೆದಿಲ್ಲ

ಮತ್ತು ತಿಲಕ್ ವರ್ಮ  ಸಹಾ ಅಷ್ಟಾಗಿ ರನ್ ಕಲೆ ಹಾಕದೆ ಇರುವುದು

ಮತ್ತು ತಂಡದ ನಾಯಕ ಸೂರ್ಯ ಕುಮಾರ್ ಯಾದವ್  ನೀರಸ ಪ್ರದರ್ಶನ

ದೊಡ್ಡ ತಲೆ ನೋವು ಆಗಿ ಪರಿಣಮಿಸಿದೆ  ಈ  ತರಹ ಇನ್ನೂ ಉಳಿದ           ಎರಡುಪಂದ್ಯಗಳಲ್ಲಿ ಇದೇ ರೀತಿ ಮಾಡಿದ್ದಾಗಿ ನಂತರ ತಂಡ  ಹೊರಗೆ           ಹೋಗುವಸಾದ್ಯತೆ ಇದೇ  ಮುಂದಿನ ಪಂದ್ಯ ಜಿಂಬಾಂಬೆ ವಿರುದ್ಧ ಪಂದ್ಯ        ಇರುವುದರಿಂದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಳ ದೊಡ್ಡ                ಪ್ರಮಾಣದ ಮೂಲಕ ರನ್ ನೆಟ್ ರನ್ ಮೂಲಕ ಜಯಗಳಿಸಿ ನಂತರ          ಮುಂಬರುವ ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಜೀವನ           ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ ಸಮಿಸ್ ಅಂತಕ್ಕೆ ತಲುಪಲು ಸಾಧ್ಯ    ಇಲ್ಲವಾದರೆ ಟೂರ್ನಿಯಿಂದ ಹೊರಗುಳಿವ ಸಾಧ್ಯತೆ ಇದೆ ಬೌಲಿಂಗ್ ಕ್ರಮ ಅಂಕದಲ್ಲಿ ವರುಣ್ ಚಕ್ರವರ್ತಿ ಬೂಮ್ರ ಶಿವo ದುಬೆ ಹಾರ್ದಿಕ್ ಪಾಂಡ್ಯ       ಇವರು ಇನ್ನೂ ಉಳಿದ ಎರಡು ಪಂದ್ಯದಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ನೀಡಿದಾಗ ಮಾತ್ರ ಟೀಮ್ ಇಂಡಿಯಾ ಇನ್ನು ಬಲಿಷ್ಠವಾಗಿ  ವಿಜಯವನ್ನು  ಸಾಧಿಸಿದಲ್ಲಿ ಮಾತ್ರ ಟೂರ್ನಿಯಲ್ಲಿ ಉಳಿಯಲು ಸಾಧ್ಯ    ಸಂಜು ಸ್ಯಾಮ್ಸನ್     ನನ್ನು  ಮತ್ತು ಅಕ್ಷರ್ ಪಟೇಲ್ ನನ್ನು ಭಾರತ ತಂಡವು ಕಾಲಿ ಕುರಿಸಿರುವುದು ಭಾರತಕ್ಕೆ ಹೊಡೆತ ಎನ್ನಬಹುದು

ಭಾರತ  ಇವೆಲ್ಲದರ ನಡುವೆಯು ಕೂಡ ಸೆಮೀ ಗೆ ಲಗ್ಗೆ ಇಡುಲು

ಎರಡು ರೀತಿಯಾ ಸವಾಲು ಎದರು ನಿಂತಿದೆ ಅವುಗಳೆಂದರೆ ಒಂದು ವೇಳೆ ಭಾರತ ಮುಂದಿನ ಪಂದ್ಯದಲ್ಲಿ ಜಿಂಬಾಂಬೆ ವಿರುದ್ದ ಅಡಲಿದ್ದು ಜಿಂಬಾಂಬೆ ವಿರುದ್ದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ ತಂಡದ ಮೊತ್ತ 200 ರನ್ ಗಳನ್ನು ಗಳಿಸಿ  ನಂತರ ಭಾರತ ತಂಡವು ಜಿಂಬಾಂಬೆ ತಂಡವನ್ನು ಕೇವಲ 120 ಗಳಿಗಸ್ಟೇ ಕಟ್ಟಿ ಹಾಕಿದರೆ ತಂಡದ  ಈ ಒಂದು ದೊಡ್ಡ ಗೆಲುವಿನಿಂದ ಭಾರತ ತಂಡದ ನೆಟ್ ರನ್ ರೇಟ್  -3000+ ದಿಂದ  ಕೇವಲ +0001 ಗೆ ಬರುತ್ತೆ ಇಲ್ಲವಾದರೆ   ಜಿಂಬಾಂಬೆ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಬಿಟ್ಟು ಅವರ ಮೊತ್ತ 122 ಕ್ಕೆ ಕಟ್ಟಿ ಹಾಕಬೇಕು ನಂತರ ಭಾರತ ತಂಡವು ಈ ಒಂದು ಮೊತ್ತವನ್ನು ಕೇವಲ 8.3  ಓವರ್ ಗೆ ಗುರಿಯನ್ನು ತಲುಪಬೇಕು ಇದರಿಂದಲೂ ತಂಡದ ನೆಟ್ ರನ್ ರೇಟ್  ಬಹಳ ದೊಡ್ಡ ಮಟ್ಟದ ಬಡಾವಣೆ ಯನ್ನು ಕಂಡು  ಭಾರತ   ಮತ್ತೆ ಈ ಟೂರ್ನಿ ಯಲ್ಲಿ ಮುಂದುವರೆಯಬಹುದ

ಈ ಯಲ್ಲ ಸವಾಲನ್ನು ಎದುರಿಸಿದ  ನಂತರ ಭಾರತ ತಂಡವು ಉಳಿದ ಇನ್ನೋಂದು ಪಂದ್ಯ ಬಾಕಿ ಇದೇ ಅದು ಈ ಟೂರ್ನಿ ಯಲ್ಲಿ ಬಲಿಷ್ಟ ತಂಡವಾದ ವೆಸ್ಟ್ ಇಂಡೀಸ್ ವಿರುದ್ದ ಅಡಲಿದೆ  ಈ ವೆಸ್ಟ್ ಇಂಡೀಸ್ ತಂಡವು ಈ T -20  ವಿಶ್ವ ಕಪ್  2026  ರಲ್ಲಿ ಯಾವ ತರ ತಮ್ಮ ಪ್ರದರ್ಶನ ನೀಡುತ್ತ ಬಂದಿದೆ ಎಂದು ಎಲ್ಲರಿಗೂ ತಿಳಿದಿದೆ  ವೆಸ್ಟ್ ಇಂಡೀಸ್ ತಂಡವು ತಮ್ಮ ಹಳೆಯ T-20 ವಿಶ್ವ ಕಪ್ 2016  ರ ದಿನಗಳನ್ನು ಮರು ಕಲ್ಪಿಸುತ್ತವೆ ಇದರಿಂದ ಭಾರತ ವು ಉಳಿದ ಎರಡು ಪಂದ್ಯಾಗಳಲ್ಲಿ  ಒಂದು ಜಿಂಬಾಂಬೆ

ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಅಡಲಿದ್ದು ಭಾರತಕ್ಕೆ ಈ ವೆಸ್ಟ್ ಇಂಡೀಸ್ ಅಡ್ಡ ಗೋಡೆಯಾಗಿ ನಿಂತಿದೆ ಒಂದು ವೇಳೆ ಭಾರತ  ಜಿಂಬಾಂಬೆ  ವಿರುದ್ದ ಗೆಲುವನ್ನು ಸಾಧಿಸಿ ನಂತರ ವೆಸ್ಟ್ ಇಂಡೀಸ್ ನ ವಿರುದ್ದ ಲು ಗೆಲುವನ್ನು ಸಾಧಿಸಿದರೆ  ಭಾರತ ಮುಂದಿನ ಹಂತವಾದ ಸೆಮೀ ge ಲಗ್ಗೆ ಹಾಕಬಹುದು

ಭಾರತ ತಂಡದ ಪ್ರಸ್ತುತ ಹೆಡ್ ಕೋಚ್ ಗೌತಮ್ ಗಂಭೀರ್ ತಂಡದ ಆಟಗಾರರಲ್ಲಿ ತಮ್ಮದೇ ಆದಾ ನಿರ್ಧಾರ ಗಳನ್ನು ಕೈಗೊಳ್ಳು ತಿದ್ದು ಈ ನಿರ್ಧಾರಗಳು ಸರಿಯಾಗಿ ಫಲ ನೀಡುತ್ತಿಲ್ಲ ಇದರಿಂದಲೂ ಸಹಾ ಆಟಗಾರರಲ್ಲಿ ವೈ ಮನಸ್ಸು ಉಂಟು ಮಾಡಿದೆ  ಕೋಚ್ ಗಂಭೀರ್ ರವರು ತಮ್ಮ  ಫೇವರಿಸಂ ಮಾಡುವುದು  ಮತ್ತು ipl ನಲ್ಲಿ ಕೊಲ್ಕತ್ತ ತಂಡಕ್ಕೂ  ಹೆಡ್ ಕೋಚ್ ಆಗಿರುವುದರಿಂದ  ಹೆಚ್ಚಿನ ಸಂಖೆಯಲ್ಲಿ ತಮ್ಮ ಆಟಗಾರರನ್ನು ಮತ್ತೆ ಮತ್ತೆ ಆಡಿಸುವುದು ಕೂಡ ಭಾರತ ತಂಡದಲ್ಲಿ  ಇನ್ನೂ ಉಳಿದ ಆಟಗಾರರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದರೆ ಈ ಒಂದು ಕಾರಣವು sಸಹಾ ಭಾರತ ತಂಡದ ಸೋಲಿಗೆ ಕಾರಣವಾಗುವ  ಅಂಶವಾಗಿದೆ

ಭಾರತ ಕ್ರಿಕೆಟ್ ತಂಡ ಕಳೆದ ಪಂದ್ಯ ಸೌತ್ ಆಫ್ರಿಕಾ ತಂಡದ ವಿರುದ್ದ ಬಾರಿ ಪ್ರಮಾಣದ ಹೀನಾಯ ಸೋಲು ಈ ಎಲ್ಲಾ  ಸಮಸ್ಯೆಗಳನ್ನು ಭಾರತ ಎದೀರಿಸುವ ಹಂತಕ್ಕೆ ತಂದು ನಿಂತಿದೆ

ಇನ್ನೂ ಉಳಿದ ಪಂದ್ಯಗಳಲ್ಲಿ ಭಾರತ ತಂಡವು ಚನ್ನಾಗಿ ಪ್ರದರ್ಶನ ನೀಡಿ ಮುಂದಿನ ಸೆಮೀ ಹಂತಕ್ಕೆ ತಲುಪಿ ವಿಶ್ವ ಕಪ್ ಕಿರೀಟ ವನ್ನು ಭಾರತಾಂಬೆಯ ಮುಡಿಗೆ  ಏರಿಸಲಿ ಎಂಬುದೇ ಒಂದು ನೋರ ನಲವತ್ತು ಕೋಟಿ ಜನರ ಆಶಯ ವಾಗಿದೆ  ಏನೇ ಆಗಲಿ  ಟೂರ್ನಿ ಯಲ್ಲಿ ಭಾರತದ ಪಯಣ ಮುಗಿಯುವವರೆಗೆ  ನಮ್ಮ ತಂಡವನ್ನು  ಪ್ರೋತ್ಸಾಹಿಸೋಣ

Leave a Comment