Telegram Join My Telegram WhatsApp Join My WhatsApp

ಸ್ವಾವಲಂಬಿ ಸಾರಥಿ ಯೋಜನೆ: ನಿರುದ್ಯೋಗಿ ಯುವಕರಿಗೆ ಸರ್ಕಾರದ ಮಹತ್ವದ ಬೆಂಬಲ !

ಸ್ವಾವಲಂಬಿ ಸಾರಥಿ ಯೋಜನೆ:ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು ಅದರಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಸ್ವಾವಲಂಬಿ ಸಾರಥಿ ಯೋಜನೆ. ಯುವಕರನ್ನು ಉದ್ಯೋಗ ಹುಡುಕುಕುವುದನ್ನು ತಡೆದು ಉದ್ಯಮಿಗಳನ್ನಾಗಿಸಲು ಈ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ ಬ್ಯಾಂಕುಗಳ  ಮೂಲಕ ಸಾಲ ನೀಡಲಾಗುತ್ತಿದ್ದು ಮೇಲೆ ಸರ್ಕಾರದಿಂದ ಅನುದಾನ ಸಹ ನೀಡಲಾಗುತ್ತಿದೆ ಇದರಿಂದ ಯುವಕರು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ತಮ್ಮ ವ್ಯವಹಾರದನ್ನು ಸುಲಭವಾಗಿ ಆರಂಭಿಸಲು ಸಾಧ್ಯವಾಗುತ್ತದೆ

(Karnataka ) ಸರ್ಕಾರ ಮಾಹಿತಿ ಪ್ರಕಾರ ಈ ಯೋಜನೆಯು ವಿಶೇಷವಾಗಿ ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ಉತ್ತೇಜಿಸಲು ರೂಪಿಸಿದೆ   ಅಂಗಡಿ ಆರಂಭಿಸುವುದು ಟ್ರಾನ್ಸ್ಪೋರ್ಟ್ ಸೇವೆಗಳು ಸರ್ವಿಸ್  ಸೆಂಟರ್ ಗಳು ಹಸ್ತಾ ಕಾಲ ಮತ್ತು ಇತರೆ ಸಣ್ಣ ಉದ್ಯಮಗಳಿಗೆ ಈ ಯೋಜನೆಯಡಿ ನೆರವು ದೊರೆಯುತ್ತದೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಯುವಕರು ಈ ಎರಡು ಯೋಜನೆಯ ಪ್ರಯೋಜನವನ್ನು ಪಡೆಯಬಹುದು

ತರಬೇತಿ ಮತ್ತು ಮಾರ್ಗ ದರ್ಶನ :

ಹಣಕಾಸಿನ ನೆರವಿನ ಜೊತೆಗೆ ಸರ್ಕಾರವು ಉದ್ಯಮ ನಿರ್ವಹಣೆ , ಮಾರುಕಟ್ಟೆ ತಂತ್ರಗಳು ಮತ್ತು ಹಣಕಾಸು ಯೋಜನೆ ಕುರಿತು ಕೂಡ ತರಬೇತಿಯನ್ನು ಒದಗಿಸಲಾಗುತ್ತದೆ  ಇದರಿಂದ ಹೊಸ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಯಶಸ್ವಿಯಾಗಿ ನೆಡೆಸಲು ಅಗತ್ಯವಾದ ಕೌಶಲ್ಯಗಳನ್ನು ಪಡೆಯುತ್ತಿದ್ದಾರೆ

ಅರ್ಹತೆ ಮತ್ತು ಆದ್ಯತೆಗಳು :

18 ರಿಂದ 45 ವರ್ಷದೊಳಗಿನ ಯುವಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಕರ್ನಾಟಕದ ನಿವಾಸಿಯಾಗಿಸಿರಬೇಕು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿಸ  ವರ್ಗಗಳಿಗೆ ವಿಷೇಶ ಸೌಲಭ್ಯಗಳು ನೀಡಲಾಗುತ್ತಿವೆ

ಮಹಿಳೆಯರು ಮತ್ತು ಅಂಗವಿಕಲರಿಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ

ಉದ್ಯೋಗ  ಸೃಷ್ಟಿಗೆ ನೆರವು

ತಜ್ಞರ ಪ್ರಕಾರ ಈ ಯೋಜನೆಯಿಂದ ಯುವಕರು ಸ್ವಂತ ಉದ್ಯಮ  ಆರಂಭಿಸುವುದರ ಮೂಲಕ ಇತರರಿಗೂ ಉದ್ಯೋಗ ಸೃಷ್ಟಿಸುವ ಸಾಧ್ಯತೆ ಇದೆ ಇದರಿಂದ ರಾಜ್ಯದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆಯಿದೆ

ಸವಾಲುಗಳು ಇನ್ನೂ ಉಳಿದಿವೆ

ಬ್ಯಾಂಕ್ ಸಾಲ ಪ್ರಕ್ರಿಯೆಯಲ್ಲಿ ವಿಳಂಬ , ದಾಖಲೆಗಳ ತೊಂದರೆಗಳ ಬಗ್ಗೆ ಕೆಲವು ಯುವಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ .  ಸರ್ಕಾರವೂ ಈ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕಿದೆ

ಸಮಾರೋಪ

ಸವಲಂಬಿ ಸಾರಥಿ ಯೋಜನೆಯ ಮುಖ್ಯ ಉದ್ದೇಶವೆಂದರೆ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವುದು ಮತ್ತು ಯುವಜನತೆಯನ್ನು ಸ್ವಯಂ ಉದ್ಯೋಗದತ್ತ ತಿರುಗಿಸುವುದು. ಹಲವಾರು ಯುವಕರು ಶಿಕ್ಷಣ ಪಡೆದಿದ್ದರೂ ಉದ್ಯೋಗ ಸಿಗದೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇಂತಹವರಿಗೆ ಸಣ್ಣ ಉದ್ಯಮಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಯೋಜನೆಯ ಪ್ರಮುಖ ಲಕ್ಷಣಗಳು

ಆರ್ಥಿಕ ಸಹಾಯ:

ಈ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಗೆ ಸಾಲ ಹಾಗೂ ಸಬ್ಸಿಡಿ ರೂಪದಲ್ಲಿ ಹಣಕಾಸು ಸಹಾಯ ಒದಗಿಸಲಾಗುತ್ತದೆ. ಇದರಿಂದ ವಾಹನ ಖರೀದಿ, ಸಣ್ಣ ವ್ಯಾಪಾರ ಆರಂಭಿಸುವುದು ಸುಲಭವಾಗುತ್ತದೆ.

ಸ್ವಂತ ವಾಹನದ ಮೂಲಕ ಉದ್ಯೋಗ:

ವಿಶೇಷವಾಗಿ ಆಟೋ, ಟ್ಯಾಕ್ಸಿ ಅಥವಾ ಲೋಡ್ ವಾಹನಗಳನ್ನು ಖರೀದಿಸಲು ನೆರವು ನೀಡಲಾಗುತ್ತದೆ. ಇದರಿಂದ ಯುವಕರು ತಮ್ಮದೇ ಆದ ಉದ್ಯೋಗವನ್ನು ಆರಂಭಿಸಬಹುದು.

ಸಬ್ಸಿಡಿ ವ್ಯವಸ್ಥೆ:

ಸರ್ಕಾರವು ಕೆಲವು ಪ್ರಮಾಣದಲ್ಲಿ ಸಬ್ಸಿಡಿಯನ್ನು ನೀಡುತ್ತದೆ. ಇದರಿಂದ ಸಾಲದ ಭಾರ ಕಡಿಮೆಯಾಗುತ್ತದೆ ಮತ್ತು ಲಾಭ ಪಡೆಯಲು ಸಹಾಯಕವಾಗುತ್ತದೆ.

ಬ್ಯಾಂಕ್‌ಗಳ ಸಹಕಾರ:

ಯೋಜನೆ ಬ್ಯಾಂಕ್‌ಗಳ ಮೂಲಕ ಜಾರಿಯಾಗುತ್ತದೆ. ಅರ್ಜಿದಾರರಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸುಲಭವಾಗುವಂತೆ ಸರ್ಕಾರ ಸಹಕಾರ ನೀಡುತ್ತದೆ.

ನೆನಪಿರಲಿ

  1. Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು

Leave a Comment