Telegram Join My Telegram WhatsApp Join My WhatsApp

LPG ಗ್ರಾಹಕರಿಗೆ ಹೊಸ ಟೆನ್ಶನ್ ಈ ರೂಲ್ಸ್ ಫಾಲೋ ಮಾಡದಿದ್ರೆ ಸಿಗಲ್ಲ ಸಿಲಿಂಡರ್ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ

LPG ಸಿಲಿಂಡರ್ ಅಭಾವದ ನಡುವೆಯೇ ಗ್ರಾಹಕರಿಗೆ ಹೊಸ ಟೆನ್ಶನ್ ಶುರುವಾಗಿದೆ ಹೊಸ KYC ಬಯೋಮೆಟ್ರಿಕ್ ಆಧಾರದ ಪರಿಶೀಲನೆ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ

ಇರಾನ್ ವಿರುದ್ಧದ ಇಸ್ರೇಲ್ ಮತ್ತು ಅಮೇರಿಕ

ನಡೆಸುತ್ತಿರುವ ಯುದ್ಧದಿಂದಾಗಿ ಭಾರತ ಸೇರಿದಂತೆ ವಿಶ್ವದ ಕೆಲವು ದೇಶಗಳಲ್ಲಿ ಇಂಧನದ ಕೊರತೆಯನ್ನು ಎದುರಿಸುತ್ತಿವೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್  ಕೊರತೆಯಿಲ್ಲದಿದ್ದರು ಅಡುಗೆ ಅನಿಲ ಸಿಲೆಂಡರ್ ಗಳ ಕೊರತೆ ಇದೆ  i ಪರಿಸ್ಥಿಯಲ್ಲಿ ಗ್ರಾಹಕರು ಬಯೋಮೆಟ್ರಿಕ್ ಆಧಾರ ಪರಿಶೀಲನೆಗೆ ಒಳಗಾಗಬೇಕೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ ಗ್ರಾಹಕರಿಗೆ ಟೆನ್ಶನ್ ಹೆಚ್ಚಾಗಿದೆ ಈ ನಿಯಮ ಪಾಲಿಸದಿದ್ದರೆ  ಸಿಲಿಂಡರ್ ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂಬ ಭಯ ಗ್ರಾಹಕರಲ್ಲಿ ಹೆಚ್ಚಾಗಿದೆ ಎಂದು ವರದಿಯಾಗಿದೆ

ಈ  ಪರಿಸ್ಥಿಯಲ್ಲಿ ಕೇಂದ್ರ ಸರ್ಕಾರವು

ಬಯೋಮೆಟ್ರಿಕ್ ಆಧಾರ ಪರಿಶೀಲನೆಗೆ ಸಂಬಂಧಿಸಿದಂತೆ ವಿವರಣೆಯನ್ನು ನೀಡಿದೆ ಆ ವಿವರಣೆಯಲ್ಲಿ ಪ್ರತಿಯೊಬ್ಬರು ಬಯೋಮೆಟ್ರಿಕ್ ಆಧಾರ್ ಪರಿಶೀಲನೆಗೆ ಒಳಗಾಗಬೇಕು ಎಂದು ತಿಳಿಸಿದೆ ಎಲ್ಲ ದೇಶೀಯ LPG ಗ್ರಾಹಕರು LPG ಸೇವೆಗಳನ್ನು ಮತ್ತು ಸಬ್ಸಿಡಿಗಳನ್ನು   ಪಡೆಯುವುದನ್ನು ಮುಂದುವರಿಸಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ (EKYC) ಯನ್ನು ಪೂರ್ಣಗೊಳಿಸಬೇಕು ಎಂದು ಘೋಷಿಸಿತು ಆಧಾರ್ ಫೇಸ್ RD ಅಪ್ಲಿಕೇಶನ್ ಜೊತೆಗೆ ತೈಲ ಮಾರುಕಟ್ಟೆ ಕಂಪನಿಗಳ ಜೊತೆಗೆ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಮಾರ್ಟ್ ಫೋನ್ ಬಳಸಿ ಮನೆಯಿಂದಲೇ ಪರಿಶೀಲನೆ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು ಎಂದು ಸಚಿವಾಲಯ ಹೇಳಿದೆ

ಕೇಂದ್ರ ಸರ್ಕಾರ ಹೊರಡಿಸಿರುವ ಸ್ಪಷ್ಟೀಕರದಲ್ಲಿ

ಬಯೋಮೆಟ್ರಿಕ್ ಆಧಾರ್ ಪರಿಶೀಲನೆಯು ನೇಮಿತ ಅಧಿಸೂಚನೆಯಾಗಿದೆ ಎಂದು ಹೇಳಿದೆ ಇದೀಗ ಹೊರಡಿಸಿರುವ ಅಧಿಸೂಚನೆಯ ಎಲ್ಲ ಗ್ರಾಹಕರಿಗೆ ಕಡ್ಡಾಯವಲ್ಲ, ಬಯೋಮೆಟ್ರಿಕ್ ಆಧಾರ್ ಪರಿಶೀಲನೆಯನ್ನು ಇನ್ನೂ ಮಾಡದ ಗ್ರಾಹಕರಿಗೆ ಮಾತ್ರ ಇದು ಕಡ್ಡಾಯವಾಗಿದೆ. ಈಗಾಗಲೇ KYC ಮಾಡಿಸಿಕೊಂಡಿರುವವರು ಮತ್ತೊಮ್ಮೆ ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ

ಹೊಸ ನಿರ್ದೇಶನದ ಅಡಿಯಲ್ಲಿ

LPG ಬಳಕೆಯಲ್ಲಿ ತಮ್ಮ ಆಧಾರ್ ಅನ್ನು ಬ್ಯಾಟಿಮೆಟ್ರಿಕ್ ಪರಿಶೀಲನೆಯನ್ನು ಲಿಂಕ್ ಮಾಡಬೇಕು ಮತ್ತು ದೃಢೀಕರಿಸಬೇಕು ಈ ಪ್ರಕ್ರಿಯೆಯು ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು  ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ಸಾರ್ವಜನಿಕ ವಲಯದ ತೈಲ ಕಂಪನಿಗಳು ಒದಗಿಸುವ LPG ಸಂಪರ್ಕಗಳ ಗ್ರಾಹಕರಿಗೆ ಅನ್ವಯಿಸುತ್ತವೆ, ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿರುವ ಉದ್ವಿಗ್ನತೆ ಈಗ ಇಂಧನ ಪೂರೈಕೆಯಲ್ಲಿ ಪರಿಣಾಮ ಬೀರುತ್ತಿದೆ ಹಾರ್ಮೋಸ್ ಜಲಸಂಧಿ ಯಲ್ಲಿ  ಸುಮಾರು 3ಲಕ್ಷ ಮೆಟ್ರಿಕ್ ಟನ್ LPG  ಸಿಲಿಕಿಕೊಂಡಿದ್ದು ಜಾಗತಿಕ ಮತ್ತು  ಭಾರತೀಯ ಮಾರುಕಟ್ಟೆಯಲ್ಲಿ ಕಳವಳ ಉಂಟುಮಾಡಿದೆ ಅಧಿಕಾರಿಗಳ ಪ್ರಕಾರ i ಪರಿಸ್ಥಿತಿಯು ಮುಂಬರುವ ದಿನಗಳಲ್ಲಿ ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ

ಹಾರ್ಮೋಜ್  ಜಲಸಂಧಿಯು ವಿಶ್ವದ ಪ್ರಮುಖ

ಸಮುದ್ರ ಮಾರ್ಗಗಳಲ್ಲಿ ಹೊಂದಿದೆ ಇದು ಪರ್ಶಿಯನ್ ಕೊಲ್ಲಿಯಲ್ಲಿ ಅರಬ್ಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ ಈ ಮಾರ್ಗಕ್ಕೆ ಯಾವುದೇ ಅಡಚಣೆ ಉಂಟಾದರೆ ಅದು ಜಾಗತಿಕ ಇಂಧನ ವ್ಯಾಪಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇರಾನ್ ಮತ್ತು ಇಸ್ರೇಲ್, ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಗಳು i ಪ್ರದೇಶದಲ್ಲಿನ ಸಾಗಾಣಿಕೆಯ ಮೇಲೆ ಪರಿಣಾಮ ಬೀರುತ್ತದೆ

ಇರಾನ್ ಇಸ್ರೇಲ್  ಯುದ್ದ ಬಿಕ್ಕಟ್ಟಿನ ಎಫೆಕ್ಟ್ ಭಾರತದ ಮೇಲೆ ಆಗಿದೆ?

ಅನಿಲ ಹಾಗೂ ತೈಲಗಳ ಬೆಲೆಗಳು ಹೆಚ್ಚಾಗುವ ಸಾದ್ಯತೆ ಇದೆ ಇದರ ನಡುವೆ ಡಬಲ್ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ಹೊಸ ನಿರ್ಭಂದನೆ ಹೇರಲಾಗಿದೆ ಬೆಲೆ ಏರಿಕೆ ಭೀತಿಯಲ್ಲಿ  ಗ್ರಾಹಕರು ಅಗತ್ಯಕ್ಕಿಂತ ಹೆಚ್ಚು ಸಿಲಿಂಡರ್ ಖರೀದಿ ಮಾಡುತ್ತಿದ್ದಾರೆ ಕೆಲ ರಾಜ್ಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಲಿಂಡರ್ ಖರೀದಿಸುತ್ತಿದ್ದಾರೆಂದು ಹೇಳಲಾಗುತ್ತಿದೆ ಹಾಗಾಗಿ ಡಬಲ್ ಸಿಲಿಂಡರ್ ಖರಿಸಿದಾರರಿಗೆ ಹೊಸ ನಿಯಮಗಳನ್ನು ಘೋಷಣೆ ಮಾಡಲಾಗಿದೆ  ಯುದ್ಧದಿಂದಾಗಿ ಭಾರದಲ್ಲಿ ಅನಿಲ ಕೊರತೆ ಉಂಟಾಗುವ ಅಪಾಯ ಇದೆ ಆದರೆ ಪರಿಣಾಮವಾಗಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ  ಭಯದಿಂದ ಸಾರ್ವಜನಿಕರು ಅಗತ್ಯಕ್ಕಿಂತ ಹೆಚ್ಚಿನ ಸಿಲಿಂಡರ್ ಗಳು ಖರೀದಿಸುತ್ತಿದ್ದಾರೆ  ಅದರಲ್ಲೂ ಪಶ್ಚಿಮ ಬಂಗಾಳದ ಕೊಲ್ಕತ್ತಾ ದಲ್ಲಿ ದಿನಕ್ಕೆ ಸರಾಸರಿ ಒಂದು ಲಕ್ಷ ಸಿಲಿಂಡರ್ಗಳು ಬುಕ್ ಆಗುತ್ತಿದ್ದು ಪ್ರಸ್ತುತ ಒಂದೂವರೆ ಲಕ್ಷ ಸಿಲಿಂಡರ್ಗಳು ಬುಕ್ ಆಗುತ್ತಿವೆ

ಅದರಂತೆ ಕೊಲ್ಕತ್ತಾದಲ್ಲಿ ಸಿಲಿಂಡರ್ ಖರೀದಿಸಿದ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಮೊದಲು ಇಪ್ಪತ್ತೊಂದು ದಿನಗಳು ಕಾಯಬೇಕು ಎಂದು ಆದೇಶ  ಹೊರಡಿಸಿದೆ ಇತರೆ ರಾಜ್ಯಗಳಲ್ಲಿ ಇದೆ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ, ಅದೇ ರೀತಿ ಬಿಹಾರದ ಪಟ್ನಾ ದಲ್ಲಿ ಒಬ್ಬರು ಸಿಲಿಂಡರ್ ಖರೀದಿಸಿ 15 ರಿಂದ 25 ದಿನಗಳ ನಂತರವೇ ಮತ್ತೊಂದು ಸಿಲಿಂಡರ್ ಬುಕ್ ಮಾಡಬಹುದು.

ಸಿಲಿಂಡರ್ ಗಳ ಕೊರತೆ ಸದ್ಯಕ್ಕೆ ಇಲ್ಲ

ಸಾರ್ವಜನಿಕರು ಭಯಬೀತರಾಗಬಾರದು ಮತ್ತು ಹೆಚ್ಚಿನ. ಪ್ರಮಾಣದಲ್ಲಿ ಸಿಲಿಂಡರ್ ಖರೀದಿ ಬೇಡ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಜನರಲ್ ಮ್ಯಾನೇಜರ್ MK ಠಾಕೂರ್ ಸಲಹೆ ನೀಡಿದ್ದಾರೆ, ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಎಫೆಕ್ಟ್ ಸಾಮಾನ್ಯ ಜನರ ಹಣದುಬ್ಬರದಿಂದ ತತ್ತರಿಸಿದ್ದಾರೆ ದೇಸೀಯ LPG ಸಿಲಿಂಡರ್ ಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಮದ್ಯ ದೇಸೀಯ ಮತ್ತು ವಾಣಿಜ್ಯ LPG ಸಿಲಿಂಡರ್ ಗಳ ಬೆಲೆಗಳು ಏರಿವೇ LPG ಸಿಲಿಂಡರ್ ಗಳ ಬೆಲೆಗಳನ್ನು ಕ್ರಮವಾಗಿ 60 ಮತ್ತು 114 ವರೆಗೆ ಏರಿಸಲಾಗಿದೆ

ಸುದ್ದಿ ಸಂಸ್ಥೆ ANI. ಪ್ರಕಾರ ಇಲ್ಲಿವರೆಗೆ ದೇಶದ ರಾಜಧಾನಿ ದೆಹಲಿಯಲ್ಲಿ 14 KG ಯ LPG ಸಿಲಿಂಡರ್ 853 ರೂಪಾಯಿಗೆ ಲಭ್ಯವಿತ್ತು ಆದರೆ ಈಗ ಅದರ ಬೆಲೆ 913 ಕ್ಕೆ ಏರಿಕೆ ತಾಗಿದೆ ಗೃಹ ಬಳಕೆಯ ಅಡುಗೆ ಅನಿಲದ ಜೊತೆಗೆ ಹೊರಗಡೆ ಊಟ ಮಾಡುವುದು ಸಹ ದುಬಾರಿಯಾಗಬಹುದು, ವಾಣಿಜ್ಯ LPG 19 KG ಸಿಲಿಂಡರ್ ಗಳ ಬೆಲೆಯನ್ನು 115 ಕ್ಕೆ ಹೆಚ್ಚಿಸಲಾಗಿದೆ . ದೆಹಲಿಯಲ್ಲಿ 19 KG  ವಾಣಿಜ್ಯ ಸಿಲಿಂಡರ್ ನ ಬೆಲೆ ಈಗ 1883 ಏರಿಕೆ ಆಗಿದೆ ಮುಂಬೈ ನಲ್ಲಿ ಅದರ ಬೆಲೆ 1840 ಕ್ಕೆ ಏರಿದೆ

Leave a Comment