Telegram Join My Telegram WhatsApp Join My WhatsApp

IBPS ನೇಮಕಾತಿ 2026 ರ 15800 ಕ್ಲಾರ್ಕ್ ಉದ್ದೆಗಳಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಮತ್ತು ವಯೋಮಿತಿ ಇಲ್ಲಿದೆ.

ಡಿಗ್ರಿ ಪಾಸಾದವರಿಗೆ IBPS ನೇಮಕಾತಿ 15800 ಬ್ಯಾಂಕ್ ಕ್ಲರ್ಕ್ ಉದ್ಧೆಗಳು ವಯೋಮಿತಿ  20 ರಿಂದ 28 ವರ್ಷ, ಮೀಸಲಾತಿವರೆಗೆ ವಯೋಮಿತಿ ಸಡಿಲಿಕೆ ಕೇವಲ ಲಿಖಿತ ಪರೀಕ್ಷೆ ಮೂಲಕ ನೆರೆ ಆಯ್ಕೆ ಪ್ರಕ್ರಿಯೆ

ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಊರು ಊರು ಅಲೆಯುತ್ತಿದ್ದೀರಾ? ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಸಿಗದೆ ಸರಕಾರಿ ಕೆಲಸದ ಕನಸು ಕಾಣುತ್ತಿದ್ದೀರಾ ಹಾಗಾದರೆ ನಿಮಗೊಂದು ಬಂಪರ್ ಗುಡ್ ನ್ಯೂಸ್ ಇಲ್ಲಿದೆ

ದೇಶಾದ್ಯಂತ ಇರುವ ಸಾವಿರಾರು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ( ಪಬ್ಲಿಕ್ ಸೆಟ್ಟರ್) ಖಾಲಿ ಇರುವ ಬರೊಬ್ಬರಿ 15800 ಕ್ಲರ್ಕ್ ಮತ್ತು ಕಸ್ಟಮರ್ ಸರ್ವಿಸ್ ಅಸೋಶಿಯೇಡ್ (CSA) ಉದ್ಧೆಗಳನ್ನು ಭರ್ತಿ ಮಾಡಲು IBPS ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ

ಯಾರೆಲ್ಲ ಅರ್ಜಿ ಹಾಕಬಹುದು ? ನೇಮಕಾತಿ ಹೇಗೆ ನಡೆಯುತ್ತದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ?

ಯಾರೆಲ್ಲ ಅರ್ಜಿಸಲ್ಲಿಸಬಹುದು ( ವಿದ್ಯಾರ್ಹತೆ ಏನು )

ಪದವಿ ಕಡ್ಡಾಯ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ( BA ,BCOM BSC ಇತ್ಯಾದಿ) ಪದವಿ ಮುಗಿದಿರಬೇಕು

ಕಂಪ್ಯೂಟರ್ ಜ್ಞಾನ ಬ್ಯಾಂಕ್ ಕೆಲವಾಗಿರುವುದರಿಂದ ಕಂಪ್ಯೂಟರ್ ಆಪರೇಟಿಂಗ್ ಕಡ್ಡಾಯ ನೀವು ಬೇಸಿಕ್ ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರಬೇಕು ಅಥವಾ ಶಾಲಾ ಕಾಲೇಜಿನಲ್ಲಿ ಕಂಪ್ಯೂಟರ್ ಅನ್ನು ಒಂದು ವಿಷಯವಾಗಿ ಓದಿದ್ದರು ಸಾಕು

ವಯೋಮಿತಿ ಎಷ್ಟಿರಬೇಕು ?

ಅಭ್ಯರ್ಥಿಗಳ ವಯಸ್ಸು  ಕನಿಷ್ಠ 20 , ಗರಿಷ್ಟ 28 ವರ್ಷ ಮೀರಿರಬಾರದು,ಆದರೆ ಸರ್ಕಾರಿ ನಿಯಮಗಳ ಪ್ರಕಾರ SC,ST ಹಾಗೂ OBC ಅಭರ್ತಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ

ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ

ಅಭ್ಯರ್ಥಿಗಳನ್ನು ಮುಖ್ಯವಾಗಿ ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ

*ಪೂರ್ವಭಾವಿ ಪರೀಕ್ಷೆ  ( ಪ್ರಿಲಿಮ್ಸ್ ) ಇದು ಮೊದಲ ಹಂತದ ಫಿಲ್ಟರ್ ಪರೀಕ್ಷೆ

*ಮುಖ್ಯ ಪರೀಕ್ಷೆ. ಪ್ರಿಲಿಂಗ್ಸ್ ಪರೀಕ್ಷೆ ಪಾಸಾದವರಿಗೆ ಮಾತ್ರ ಈ ಪರೀಕ್ಷೆ ಇರುತ್ತದೆ ಇದರಲ್ಲಿ ಪಡೆದ ಅಂಕಗಳು ಅಂತಿಮ ಆಯ್ಕೆಗೆ ನಿರ್ಣಾಯಕ

*ಭಾಷಾ ಪರೀಕ್ಷೆ – ನೀವು ಯಾವ ರಾಜ್ಯಕ್ಕೆ ಅರ್ಜಿ ಹಾಕುತ್ತಿದ್ದೀರೋ ಆ ರಾಜ್ಯದ ಭಾಷೆ  ( ಉದಾಹರಣೆಗೆ ಕರ್ನಾಟಕ ರಾಜ್ಯಕ್ಕೆ ಅರ್ಜಿ ಹಾಕಿದರೆ ಮತ್ತು ಇತರೆ ರಾಜ್ಯಗಳಿಗೆ ಅರ್ಜಿ ಸಲ್ಲಿಸಿದರೆ  ಆಯಾ ರಾಜ್ಯದ ಮಾತೃಭಾಷೆ ಓದಲು ಮತ್ತು ಬರೆಯಲು ಬರಬೇಕು

ನೇಮಕಾತಿಯ ವಿವರ

ಒಟ್ಟು ಉದ್ಧೆಗಳು 15800

ಉದ್ಧೆಯ ಹೆಸರು ಕ್ಲರ್ಕ್/CSA 

ನೇಮಕಾತಿ ಸಂಸ್ಥೆ IBPS  ವಿದ್ಯಾರ್ಹತೆ (ಡಿಗ್ರಿ )

ಮುಖ್ಯ ಗಮನ :

ಅಂತಿಮ ಆಯ್ಕೆಯು ಕೇವಲ ನೀವು ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕವನ್ನು ಮತ್ತು ಭಾಷೆ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ  ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ

ಯಾವ ಯಾವ ರಾಜ್ಯದಲ್ಲಿ ಎಷ್ಟು ಎಸ್ಟು ಉದ್ಧೆಗಳು ?

ಉತ್ತರ ಪ್ರದೇಶ 2811, ಮಹಾರಾಷ್ಟ್ರ 1634, ಕರ್ನಾಟಕ 1386, ತಮಿಳುನಾಡು 1217, ಗುಜರಾಜ್ 1080, ವೆಸ್ಟ್ ಬೆಂಗಾಲ್ 1109, ಮಧ್ಯಪ್ರದೇಶ 965, ಬಿಹಾರ್ 760, ಓಡಿಷ್ಯ 572, ಆಂಧ್ರಪ್ರದೇಶ 462, ರಾಜಸ್ಥಾನ 408, ಅಸ್ಸಾಂ 397, ಪಂಜಾಬ್ 383, ತೆಲಂಗಾಣ 362, ಕೇರಳ 354, ಛತ್ತೀಸಗಢ 314, ದೆಹಲಿ 286, ಜಾರ್ಖಂಡ್ 268 , ಹರಿಯಾಣ 188, ಹಿಮಾಚಲ ಪ್ರದೇಶ 134, ಗೋವಾ 112, ಉತ್ತರಾಖಂಡ 103, ಜಮ್ಮು ಕಾಶ್ಮೀರ 76, ತ್ರಿಪುರ 58, ಮಣಿಪುರ 48, ಅರುಣಾಚಲ ಪ್ರದೇಶ 41, ನಾಗಾಲ್ಯಾಂಡ್ 34, ಮಿಜೋರಂ 29, ಪುದುಚೇರಿ 26, ಸಿಕ್ಕಿಂ 25, ಮೇಘಾಲಯ 17, ಅಂಡಮಾನ್ 16, ಲಡಾಕ್ 08, ಲಕ್ಷದ್ವೀಪ 07,

ಯಾವ ಯಾವ ಬ್ಯಾಂಕ್ ಗಳಲ್ಲಿ ಎಸ್ಟು ಎಸ್ಟು ಉದ್ಧೆಗಳು

ಬ್ಯಾಂಕ್ ಆಫ್ ಬರೋಡಾ 1684, ಬ್ಯಾಂಕ್ ಆಫ್ ಇಂಡಿಯಾ 1698, ಬ್ಯಾಂಕ್ ಆಫ್ ಮಹಾರಾಷ್ಟ್ರ 694, ಕೆನರಾ ಬ್ಯಾಂಕ್ 3000, ಸಿ ಬಿಐ 1998, ಇಂಡಿಯನ್ ಬ್ಯಾಂಕ್ 1700 , IOB 300 , panjab ನ್ಯಾಷನಲ್ ಬ್ಯಾಂಕ್ 2286, P&SB  461, UCO 418, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 1550 ಒಟ್ಟು 15800 ಉದ್ಧೆಗಳಿಗೆ ಅರ್ಜಿ ಆಹ್ವಾನ

ಎಸ್ಟು ಜನರ ಮದ್ಯ ನಡೆಯಲಿದೆ ಈ ಕ್ಲರ್ಕ್ ಉದ್ಯೋಗಕ್ಕೆ ಪೈಪೋಟಿ ?

ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರ ಒಟ್ಟಾರೆ ಯಾಗಿ 15800 ಕ್ಲರ್ಕ್ ಉದ್ಧೆಗಳನ್ನು ಅರ್ಜಿಗೆ ಆಹ್ವಾನಿಸಿದ್ದು ಇದರಲ್ಲಿ ಸರಿಸುಮಾರು ಅಂದಾಜಿನ ಮೇಲೆ ಹೇಳುವುದಾದರೆ ಐದರಿಂದ ಆರು ಲಕ್ಷ ವರೆಗೆ ಈ ಕ್ಲರ್ಕ್ ಉದ್ಧೆಗಳ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಮಾಹಿತಿ ಲಾಭವಾಗಿದೆ. ಬಹಳಷ್ಟು ಹೆಚ್ಚಿನ ರೀತಿಯಲ್ಲಿ ಪೈಪೋಟಿಯು ಜರುಗುತ್ತದೆ ಕಾರಣ ಭಾರತವು ಜನಸಂಖ್ಯೆಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಸ್ತೆಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಆದ್ದರಿಂದ ಬಹಳಷ್ಟು ಸಂಖ್ಯೆಯ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಿರುತ್ತಾರೆ

ಭಾರತದಲ್ಲಿ  ಹೆಚ್ಚುತ್ತಿರುವ ನಿರುದ್ಯೋಗದ ಸಂಖ್ಯೆ ಕಡಿಮೆ ಮಾಡಲು ಬಹಳಷ್ಟು ಸಂಖ್ಯೆಯ ಉದ್ಯೋಗಗಳ ಅರ್ಜಿ ಆಹ್ವಾನ ಗಳು ಬಹಳ ಅಗತ್ಯವಿರುವುದರಿಂದ  ಯುವ ಜನತೆಯು ಇದನ್ನು ಸಾಧುಪಯೋಗ ಮಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಈ 15800 ಸಂಖ್ಯೆಯ ಉದ್ಯೋಗಗಳ ಅರ್ಜಿ ಕರೆದಿರುವ ಪ್ರಮುಖ ಕಾರಣವಾಗಿದೆ

ಭಾರತದಲ್ಲಿ ಒಟ್ಟಾರೆಯಾಗಿ ನೋಡುವುದಾದರೆ  ಎಲ್ಲ ಮೂಲದ ಪದವಿ ಗಳ ಸೇರಿಸಿಕೊಂಡು ಲೆಕ್ಕ ಹಾಕಿದ ಮೇಲೆ ಒಟ್ಟಾರೆಯಾಗಿ  ಅಂದರೆ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ (ಐಶ್) ಪ್ರಕಾರ 43 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಬಾಖಲಾಗಿದ್ದಾರೆ ಈ ಒಟ್ಟು ಮೊತ್ತದಲ್ಲಿ ಸುಮಾರು 79 % ರಷ್ಟು ವಿದ್ಯಾರ್ಥಿಗಳು (ಪದವಿ ಮಟ್ಟದ ) ಕೋರ್ಸ್ಗಳಲ್ಲಿ ದಾಖಲಾಗಿದ್ದಾರೆ ಉಳಿದವರು ಸ್ನಾತಕೋತ್ತರ , ಪಿ ಎಚ್ ಡಿ ಅಥವಾ ಡಿಪ್ಲೊಮೊ ಕೋರ್ಸ್ ಗಳಲ್ಲಿ ದಾಖಲಾಗಿದ್ದಾರೆ  ಇದನ್ನು ತಲೆಯಲ್ಲಿ ಇಟ್ಟುಕೊಂಡು ಸರ್ಕಾರ ಬಹಳಷ್ಟು  ಸಂಖ್ಯೆಯ ಉದ್ಯೋಗಗಳ ಅರ್ಜಿ  ಕರೆದರೆ ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಈ ನಿರುದ್ಯೋಗದ ಸಮಸ್ಯೆಯು ಭಾಗೆಹರಿಯುತ್ತದೆ ಮತ್ತು ಯುವ ಜನತೆಯು ತಮ್ಮ ಉದ್ಯೋಗದಿಂದ ಭಾರತದ ಆರ್ಥಿಕತೆಯು ಹೆಚ್ಚಳ ಕಾಣುತ್ತದೆ

ನಮ್ಮ ಸಲಹೆ : ನಮ್ಮ vishwavanione.com ಓದುಗರಿಗೆ ಹಾಗೂ ಯುವ  ಜನತೆಗೆ ಒಂದು ವಿಶೇಷ ಸಲಹೆ : ಕ್ಲರ್ಕ್ ಉದ್ಧೆಗಳಿಗೆ ಯಾವುದೇ ಸಂದರ್ಶನ ( ಇಂಟರ್ವ್ಯೂ) ಇರುವುದಿಲ್ಲ  ಇದು ನಿಮಗೆ ದೊಡ್ಡ ಪ್ಲಸ್ ಪಾಯಿಂಟ್  ಜೊತೆಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ಬೇಕೆಂದರೆ ಕನ್ನಡ ಭಾಷೆ ಓದಲು ಬರೆಯಲು ಕಡ್ಡಾಯ ಅನ್ಯ ರಾಜ್ಯದವರು ಕರ್ನಾಟಕದಲ್ಲಿ ಆಪ್ಲೆ ಮಾಡಿದಾಗ ಕನ್ನಡ ಭಾಷೆ ಬರದೇ ರಿಜೆಕ್ಟ್ ಆಗುತ್ತದೆ ಹಾಗಾಗಿ ನಮ್ಮ ಕನ್ನಡಿಗರಿಗೆ ಬ್ಯಾಂಕ್ ಕೆಲಸ ಗಿಟ್ಟಿಸಿಕೊಳ್ಳಲು ಇದೊಂದು ಅದ್ಭುತ ಅವಕಾಶ  ಅರ್ಜಿ ಹಾಕಿದ ನಂತರ ಪರೀಕ್ಷೆಗೆ ತಯಾರಾಗಿರಿ ಶುಭವಾಗಲಿ.

 

Leave a Comment